ಹೊಸ ವರದಿಯನ್ನು ಫೈಲ್ ಮಾಡಿ |
ಪ್ರಸ್ತುತ ವರದಿಯಲ್ಲಿ ಅನುಸರಿಸಿ |
ಪ್ರಪಂಚದಾದ್ಯಂತ ಸಂಸ್ಥೆಗಳಿಗಾಗಿ ಅನಾಮದೇಯ, ಗೌಪ್ಯತೆಯ ಹಾಟ್ಲೈನ್ಗಳನ್ನು ಒದಗಿಸಲಾಗುತ್ತಿದೆ.
ಅನೈತಿಕ ಅಥವಾ ಕಾನೂನುಬಾಹೀರ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಹಿತಾಸಕ್ತಿಗಳನ್ನು ನೀವು ಸುರಕ್ಷಿತವಾಗಿ ಮತ್ತು ಪ್ರಾಮಾಣಿಕವಾಗಿ ಸಂಸ್ಥೆಯ ಆಡಳಿತ ಅಥವಾ ನಿರ್ದೇಶನ ಮಂಡಳಿಯೊಂದಿಗೆ ಸಂವಹಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳುವುದು EthicsPoint ನ ಮುಖ್ಯ ಗುರಿಯಾಗಿದೆ. ಅದೇ ಸಮಯದಲ್ಲಿ ನಿಮ್ಮ ಅನಾಮದೇಯತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವುದೂ ಆಗಿದೆ. EU ಗೌಪ್ಯತೆ ತೊಡಗುವಿಕೆಗಳು ಮತ್ತು ಇತರ ಜಾಗತಿಕ ಗೌಪ್ಯತೆ ನಿರ್ದೇಶನಗಳನ್ನು ಅನುಸರಿಸುವಲ್ಲಿ ಭದ್ರತೆ ಕಾಳಜಿಗಳನ್ನು ವಹಿಸುವ ಒಂದು ಹಾಟ್ಲೈನ್ ನೀಡುಗನಂತೆ ಅಮೆರಿಕದ ವಾಣಿಜ್ಯ ವಿಭಾಗದಿಂದ ಸುರಕ್ಷಿತ ಬಂದರು ಪ್ರಮಾಣಪತ್ರವನ್ನು EthicsPoint ಪಡೆದುಕೊಂಡಿದೆ. ವರದಿ ಮಾಡುವಿಕೆ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳನ್ನು ನೇರಗೊಳಿಸುವಂತೆ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಜಟಿಲವಿಲ್ಲದಂತೆ ಮಾಡುವಲ್ಲಿ ನಾವು ಶ್ರಮಪಡುತ್ತಿದ್ದೇವೆ. ಪ್ರತಿಯೊಂದು ಹಂತದಲ್ಲಿಯೂ ನಿಮ್ಮ ಗೌಪ್ಯತೆ ಮತ್ತು ಅನಾಮದೇಯತೆಯನ್ನು ನಿರ್ವಹಿಸುತ್ತಾ ಈ ಮುಂದಿನ ವೆಬ್ ಪುಟಗಳು ಪ್ರಕ್ರಿಯೆಯತ್ತ ನಿಮ್ಮನ್ನು ಮಾರ್ಗದರ್ಶಿಸುತ್ತದೆ. ನಿಮ್ಮ ವರದಿಯನ್ನು ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:
ನಿಮ್ಮ ವರದಿಯನ್ನು ಸಲ್ಲಿಸಿದ ನಂತರ, ನಿಮಗೆ ವರದಿ ಕೀಲಿಯನ್ನು ವಹಿಸಲಾಗುವುದು. ನಿಮ್ಮ ಪಾಸ್ವರ್ಡ್ ಮತ್ತು ವರದಿ ಕೀಲಿಯು ನಿಮ್ಮ ವರದಿಯಲ್ಲಿ ನಿಮಗೆ ಅನುಸರಿಸಲು ಅನುಮತಿಸುತ್ತದೆ. |