ನಿಮಗೆ ಒದಗಿಸಲಾದ ವರದಿ ಕೀ ಮತ್ತು ನೀವು ನಿಮ್ಮ ಕಾಳಜಿಯನ್ನು ಸಲ್ಲಿಸಿದಾಗ ನೀವು ಸೃಷ್ಟಿಸಿದ ಪಾಸ್‌ವರ್ಡ್‌ಅನ್ನು ದಯವಿಟ್ಟು ನಮೂದಿಸಿ.
ಯುಎನ್‌ಡಿಪಿ ಹಾಟ್‌ಲೈನ್‌ಗೆ ಸಲ್ಲಿಸಿದ ಕಾಳಜಿಗಳ ಬಗ್ಗೆ ಅಥವಾ ಪ್ರಶ್ನೆಗಳ ಬಗ್ಗೆ ಫಾಲೊ ಅಪ್ ಮಾಡುವುದು ಮುಖ್ಯವಾಗಿದೆ. ಇದು ನಿಮಗೆ ಸಂಸ್ಥೆಯು ಅಥವಾ ಒಎಐ ಕಳುಹಿಸುವ ಪ್ರಶ್ನೆಗಳು, ಉತ್ತರಗಳು, ಮತ್ತು ಸ್ಥಾನಮಾನದ ಅಪ್‌ಡೇಟ್‌ಗಳನ್ನು ಮತ್ತೆಪಡೆಯಲು ಅವಕಾಶ ನೀಡುತ್ತದೆ. ಅಸ್ತಿತ್ವದಲ್ಲಿರುವ ಒಂದು ಕಾಳಜಿಯ ಬಗ್ಗೆ ಫಾಲೊ ಅಪ್ ಮಾಡಲು, ದಯವಿಟ್ಟು ನಿಮಗೆ ಒದಗಿಸಲಾದ ವರದಿ ಕೀ ಮತ್ತು ನೀವು ನಿಮ್ಮ ಪ್ರಶ್ನೆ ಅಥವಾ ಕಾಳಜಿಯನ್ನು ಮೊದಲು ಸಲ್ಲಿಸಿದಾಗ ನೀವು ಸೃಷ್ಟಿಸಿದ ಪಾಸ್‌ವರ್ಡ್‌ಅನ್ನು ನಮೂದಿಸಿ.